ದೇವರು ಆರಂಭದಿಂದಲೇ ಅಂತ್ಯವನ್ನು ನೋಡುತ್ತಾರೆ ಮತ್ತು ಮಾನವಕುಲವನ್ನು ರಕ್ಷಣೆಯ ಹಾದಿಗೆ ಮುನ್ನಡೆಸುತ್ತಾರೆ. ಭವಿಷ್ಯವನ್ನು ನೋಡುವ ದೇವರಿಗೆ ವಿಧೇಯರಾಗಿ ಯೆಹೋಶುವ ಮತ್ತು ಕಾಲೇಬರನ್ನು ರಕ್ಷಣೆ ಹೊಂದಿದಂತೆಯೇ, ಇಂದು ಕೂಡ ದೇವರು ತನ್ನ ಮಾತನ್ನು ಪಾಲಿಸುವವರನ್ನು ರಕ್ಷಿಸುತ್ತಾರೆ, ಅವರ ಸ್ವಂತ ಆಲೋಚನೆಗಳನ್ನು ಅನುಸರಿಸುವವರನ್ನಲ್ಲ.
ಪೇತ್ರನು ಮೂರು ಬಾರಿ ನಿರಾಕರಿಸುತ್ತಾನೆ ಮತ್ತು ಇಸ್ಕರಿಯೋತ ಯೂದನು ಅವನಿಗೆ ದ್ರೋಹ ಮಾಡುತ್ತಾನೆ ಎಂದು ತಿಳಿದು ಯೇಸು ರಕ್ಷಣೆಯ ಕೆಲಸವನ್ನು ನಿರ್ವಹಿಸಿದರು, ಅದೇ ರೀತಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ತಮ್ಮ ಧ್ಯೇಯವನ್ನು ಪೂರ್ಣಗೊಳಿಸಿದ ನಂತರ ಪರಲೋಕಕ್ಕೆ ಆರೋಹಣರಾಗುತ್ತಾರೆ ಎಂದು ಮುಂಚಿತವಾಗಿ ಘೋಷಿಸಿದರು ಮತ್ತು ನಮ್ಮ ರಕ್ಷಣೆಗಾಗಿ ನಾವು ತಾಯಿಯಾದ ದೇವರನ್ನು ಹಿಂಬಾಲಿಸಬೇಕು ಎಂದು ನಮಗೆ ಕಲಿಸಿದರು.
ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ;
ಯೆಶಾಯ 46:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ