ದೇವರ ಮಕ್ಕಳು ಯಾವ ದಿನ ದೇವರನ್ನು ಸಂಧಿಸಬಹುದೆಂದು ತಿಳಿದಿರಬೇಕು.
ದೇವರು ಆಕಾಶ ಮತ್ತು ಭೂಮಿಯನ್ನು ಆರು ದಿನಗಳವರೆಗೆ ಸೃಷ್ಟಿಸಿದರು ಮತ್ತು ಏಳನೆಯ ದಿನವನ್ನು ಹತ್ತು ಆಜ್ಞೆಗಳಲ್ಲಿ ನಾಲ್ಕನೆಯ ಆಜ್ಞೆಯನ್ನಾಗಿ ನೇಮಿಸಿ ಆ ದಿನ ವಿಶ್ರಾಂತಿ ಹೊಂದಿದರು.
ಯೇಸು ಸಬ್ಬತ್ ದಿನವನ್ನು “ನನ್ನ ದಿನ” ಎಂದು ಕರೆದರು ಮತ್ತು ಸ್ವತಃ ಅವರೇ ಸಬ್ಬತ್ ಅನ್ನು ಆಚರಿಸುವ ಮಾದರಿಯನ್ನು ತೋರಿಸಿದರು.
ಹೀಗಿರಲಾಗಿ ಆತನು [ಯೇಸು] ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು.
ಲೂಕನು 4:16
ಏಳನೇ ದಿನದ ಸಬ್ಬತ್ ಭಾನುವಾರವಲ್ಲ ಆದರೆ ಶನಿವಾರವಾಗಿದೆ.
ವಾರದ ಮೊದಲ ದಿನದಂದು (ಭಾನುವಾರ) ಯೇಸು ಪುನರುತ್ಥಾನಗೊಂಡಿದ್ದಾರೆಂದು ಸತ್ಯವೇದವು ದಾಖಲಿಸಿದಂತೆ,
ಸಬ್ಬತ್ ದಿನವು ಶನಿವಾರ ಎಂದು ನಾವು ದೃಢಪಡಿಸಿಕೊಳ್ಳಬಹುದು.
ಈ ವಾಕ್ಯಗಳನ್ನು ಅನುಸರಿಸುತ್ತಾ, ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಏಳನೇ ದಿನವಾದ ಸಬ್ಬತ್ ಶನಿವಾರದಂದು ದೇವರನ್ನು ಆರಾಧಿಸುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ