ಸತ್ಯವೇದವು, ಆಧ್ಯಾತ್ಮಿಕ ಯೆರೂಸಲೇಮ್ ಆದ ಪರಲೋಕ ತಾಯಿಯ ಸತ್ಯತ್ವವನ್ನು ನಮಗೆ ಪ್ರಕಟಪಡಿಸಲು, ಛಾಯೆಯಾಗಿ ಭೂಲೋಕದ ಯೆರೂಸಲೇಮ್ ಅನ್ನು ದೇವರಿಂದ ಸ್ಥಾಪಿಸಲಾಯಿತು ಎಂದು ಪ್ರವಾದಿಸುತ್ತದೆ.
ಆದ್ದರಿಂದ, ಅನೇಕ ಜನರು ಯೆರೂಸಲೇಮಿಗೆ ಮಾಡುವ ಪ್ರಯಾಣದ ಮಹತ್ವದ ಹಿಂದೆ, ನಾವು ಯೆರೂಸಲೇಮ್ ತಾಯಿ ದೇವರ ಬಳಿ ಬರಬೇಕು ಎಂಬ ಸೂಚನೆಯಿದೆ.
ಯೆರೂಸಲೇಮ್ ತಾಯಿಯ ಬಳಿಗೆ ಹಿಂತಿರುಗುವುದರಿಂದ ಆತ್ಮರಕ್ಷಣೆ ದೊರಕುತ್ತದೆ ಎಂದು ಹಲವಾರು ಪ್ರವಾದಿಗಳು ಪ್ರವಾದಿಸಿದ್ದಾರೆ ಮತ್ತು ಕ್ರಿಸ್ತ ಅನ್ಸಂಂಗ್ಹೊಂಗ್ ರವರು ಕೂಡ “ನಾನು ತಾಯಿಯನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದ್ದಾರೆ.
ಆದ್ದರಿಂದ, ನೀವು ಈ ವಾಕ್ಯಗಳನ್ನು ಓದಿದರೆ ಮತ್ತು ಕೇಳಿದರೆ, ದೇವರಿಂದ ಆಶೀರ್ವದಿಸಲ್ಪಡಲು ಈ ಬೋಧನೆಗಳ ಪ್ರಕಾರ ನೀವು ತಾಯಿ ದೇವರ ಬಳಿಗೆ ಬರಬೇಕು.
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.
ಗಲಾತ್ಯದವರಿಗೆ 4:26
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ