ರಾಜರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ, ರಾಜನ ಆಜ್ಞೆಯನ್ನು ಉಲ್ಲಂಘಿಸಿದವರಿಗೆ
ದೇಶದ್ರೋಹದ ಅಪರಾಧಕ್ಕಾಗಿ ಮರಣದಂಡನೆ ವಿಧಿಸಲಾಗುತ್ತಿತ್ತು.
ಅದೇ ರೀತಿಯಲ್ಲಿ, ಸತ್ಯವೇದದ ಬೋಧನೆಗಳಾದ - ರಾಜಾಧಿರಾಜನಾದ ದೇವರ ಆಜ್ಞೆಗಳನ್ನು ಕೈಗೊಳ್ಳುವುದು ಬಹುಮುಖ್ಯವಾಗಿದೆ.
ಆದ್ದರಿಂದ, ಚರ್ಚ್ ಆಫ್ ಗಾಡ್ ಸತ್ಯವೇದದಲ್ಲಿ ಬರೆದಿರುವ ಸಬ್ಬತ್ ದಿನ ಮತ್ತು ಪಸ್ಕ ಹಬ್ಬದಂತಹ ಹೊಸ ಒಡಂಬಡಿಕೆಯನ್ನು ಕೈಗೊಳ್ಳುತ್ತದೆ.
ದಾವೀದನು ಮತ್ತು ಸೊಲೊಮೋನನಂತಹ ಅನೇಕ ಪ್ರವಾದಿಗಳು ತಂದೆಯ ಕಾಲದಲ್ಲಿ ಯೆಹೋವ ದೇವರನ್ನು ಮಾತ್ರ ಪ್ರೀತಿಸಿದಂತೆಯೇ ಮತ್ತು ಮಗನ ಕಾಲದಲ್ಲಿ ಯೇಸುಕ್ರಿಸ್ತನನ್ನು ಪ್ರೀತಿಸಿದ ಆದಿ ಸಭೆಯ ದೇವಜನರು ಮತ್ತು ಅಪೊಸ್ತಲರಂತೆ, ಪವಿತ್ರಾತ್ಮನ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಪ್ರೀತಿಸುವುದು ಆತ್ಮರಕ್ಷಣೆಯ ರಹಸ್ಯವಾಗಿದೆ.
ಭಾಗ್ಯವಂತನಾದ ಏಕಾಧಿಪತಿಯು ತನ್ನ ಕ್ಲುಪ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು ರಾಜಾಧಿರಾಜನೂ ಕರ್ತರ ಕರ್ತನೂ.
1 ತಿಮೊಥೆಯನಿಗೆ 6:15
ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ;
ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.
ಯೋಹಾನನು 16:24
ಯಾವನು ಜಯ ಹೊಂದುತ್ತಾನೋ . . . ಇದಲ್ಲದೆ ನನ್ನ ದೇವರ ಹೆಸರನ್ನೂ ನನ್ನ . . . ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.
ಪ್ರಕಟನೆ 3:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ