ಯೇಸು ಪಸ್ಕ ಹಬ್ಬದಂತಹ ನಿಯಮಗಳನ್ನು ತೆಗೆದುಹಾಕುವದಕ್ಕೆ ಬಂದಿಲ್ಲ ಆದರೆ ಅವುಗಳನ್ನು ಪರಿಪೂರ್ಣ ಮತ್ತು ದೋಷರಹಿತ ನಿಯಮಗಳನ್ನಾಗಿ ಬದಲಾಯಿಸಲು ಬಂದರು.
ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದುಹಾಕುವದಕ್ಕೆ ಬಂದಿಲ್ಲ; ನೆರವೇರಿಸುವದಕ್ಕೆ ಬಂದಿದ್ದೇನೆ.
ಮತ್ತಾಯನು 5:17
ಪಶುಗಳನ್ನು ಯಜ್ಞಬಲಿ ಮಾಡಿದ ಮೋಶೆಯ ನಿಯಮವು ಆರೋನನ ಕ್ರಮವಾಗಿತ್ತು; ಮತ್ತು ಕ್ರಿಸ್ತನು ಸ್ಥಾಪಿಸಿದ ಹೊಸ ಒಡಂಬಡಿಕೆಯ ಪಸ್ಕವು ಮೆಲ್ಕಿಜೆದೇಕನ ಕ್ರಮವಾದ ಕ್ರಿಸ್ತನ ನಿಯಮವಾಗಿದೆ.
ಮೆಲ್ಕಿಜೆದೇಕನ ಕ್ರಮವು ಹೊಸ ಒಡಂಬಡಿಕೆಯ ಪಸ್ಕ ಹಬ್ಬವಾಗಿದೆ, ಯೇಸು ಮೆಲ್ಕಿಜೆದೇಕನ ಕ್ರಮದಲ್ಲಿ ಮಹಾಯಾಜಕನಾಗಿ ಬಂದರು ಹಾಗೂ ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ ನಮಗೆ ನಿತ್ಯಜೀವವನ್ನು ಆಶೀರ್ವದಿಸಿದರು.
ಹಾಗಾಗಿ, ಆದಿ ಸಭೆಯ ಎಲ್ಲಾ ಸದಸ್ಯರು ಈ ಹೊಸ ಒಡಂಬಡಿಕೆಯನ್ನು ಕೈಗೊಂಡರು.
ದೇವರನ್ನು ನಂಬುವವರು ಮೆಲ್ಕಿಜೆದೇಕನ ಪ್ರವಾದನೆಯ ಪ್ರಕಾರ ಪುನಃ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ನಂಬಬೇಕು ಮತ್ತು ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಲೋಕದ ಅಂತ್ಯದವರೆಗೆ ಆಚರಿಸಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ