ದೇವರ ಮಹಾನ್ ಕಾರ್ಯ ನಡೆದಾಗಲೆಲ್ಲಾ ಪಸ್ಕ ಹಬ್ಬವು ಕಾಣಿಸಿಕೊಳ್ಳುತ್ತದೆ. ಇಸ್ರಾಯೇಲ್ಯರನ್ನು ಉಪದ್ರವದಿಂದ ರಕ್ಷಿಸಿ ಐಗುಪ್ತದಿಂದ ಬಿಡುಗಡೆ ಮಾಡಲು ದೇವರು ಪಸ್ಕ ಹಬ್ಬವನ್ನು ಆಚರಿಸಲು ಆಜ್ಞಾಪಿಸಿದರು ಹಾಗೂ ಕಾನಾನ್ ದೇಶವನ್ನು ಪ್ರವೇಶಿಸುವ ಮುಂಚೆಯೂ ಅದನ್ನು ಆಚರಿಸಲು ಹೇಳಿದರು. ಇಂದಿಗೂ, ಕೊನೆಯ ದಿನದ ಬೆಂಕಿಯ ನ್ಯಾಯತೀರ್ಪಿನಿಂದ ನಮ್ಮನ್ನು ರಕ್ಷಿಸಲು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪಸ್ಕ ಹಬ್ಬವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾರೆ.
ನಮ್ಮ ಆತ್ಮರಕ್ಷಣೆಗಾಗಿ ಪಸ್ಕ ಹಬ್ಬವನ್ನು ಆಚರಿಸಬೇಕೆಂದು ತಂದೆ ದೇವರು ಮತ್ತು ತಾಯಿ ದೇವರು ನಮಗೆ ಆಜ್ಞಾಪಿಸಿದ್ದಾರೆ. ದೇವರ ವಾಕ್ಯವನ್ನು ನಂಬದವರಿಗೆ ಕತ್ತಲೆಯಾದ ಭವಿಷ್ಯವು ನಿಶ್ಚಿತ.
ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ; ಯೆಶಾಯನು 46:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ