ಈ ಕಾಲದಲ್ಲೂ ದೇವರ ವಾಕ್ಯವು ನೆರವೇರುತ್ತದೆ. ದೇವರ ವಾಕ್ಯದ ಬದಲು ಬೇತೇಲಿನ ಮುದುಕ ಪ್ರವಾದಿಯ ಮಾತುಗಳನ್ನು ಅನುಸರಿಸಿದ ಪ್ರವಾದಿಯ ಅಂತ್ಯ, ಯೆರಿಕೋ ಪಟ್ಟಣವನ್ನು ಕಟ್ಟಿದವನ ಮೇಲಿನ ಶಿಕ್ಷೆಯ ಪ್ರವಾದನೆ ಮತ್ತು ಅದರ ನೆರವೇರಿಕೆ, ಹಾಗೂ ಹುಟ್ಟುಕುರುಡನಿಗೆ ಪ್ರಕಟವಾದ ದೇವರ ವಾಕ್ಯದ ಶಕ್ತಿಯ ಮೂಲಕ, ದೇವರ ವಾಕ್ಯವು ಖಂಡಿತವಾಗಿಯೂ ನೆರವೇರುತ್ತದೆ ಎಂದು ಮನುಕುಲವು ನಂಬಲೇಬೇಕು.
ದೇವರ ವಾಕ್ಯಕ್ಕೆ ವಿಧೇಯರಾದರೆ ನಾವು ಯಾವ ಆಶೀರ್ವಾದಗಳನ್ನು ಸ್ವೀಕರಿಸಬಹುದು? ದೇವರು ಆಶೀರ್ವದಿಸುತ್ತಾರೆಂಬ ವಾಕ್ಯವನ್ನು ನಂಬಿ, ಅದರಂತೆ ನಡೆದ ಫಲಿತಾಂಶವಾಗಿ, ಚರ್ಚ್ ಆಫ್ ಗಾಡ್ ಲೋಕದಾದ್ಯಂತ ವಿವಿಧ ಪ್ರಶಸ್ತಿಗಳನ್ನು ಸ್ವೀಕರಿಸಿ, UNನಲ್ಲಿ ಅನ್ ಸಂಗ್ ಹೊಂಗ್ ದೇವರು ಮತ್ತು ಪರಲೋಕ ತಾಯಿಯ ಮಹಿಮೆಯನ್ನು ಪ್ರಕಟಿಸಲು ಸಾಧ್ಯವಾಯಿತು.
“ನೀವು ಪುನರ್ಜನ್ಮ ಹೊಂದಿದವರಾಗಿದ್ದೀರಲ್ಲಾ; . . . ಅದು ದೇವರ ಸದಾಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು. ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತದೆ. ಹುಲ್ಲು ಒಣಗಿಹೋಗುವದು, ಹೂವು ಉದುರಿಹೋಗುವದು; ಕರ್ತನ ಮಾತೋ ಸದಾಕಾಲವೂ ಇರುವದು ಎಂದು ಹೇಳಿದೆಯಷ್ಟೆ. ಆ ಮಾತು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.” 1 ಪೇತ್ರನು 1: 23-25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ