ಇದು ಸತ್ಯವೇದದ ವಚನವನ್ನು ಒಳಗೊಂಡಿದೆ ಮತ್ತು ದೊಡ್ಡ ಚಿತ್ರವನ್ನು ರೂಪಿಸುವ ನಿಮಗೆ ಬಲಗೊಳಿಸುವ ಸಣ್ಣ ಕಥೆಯನ್ನು ಒಳಗೊಂಡಿದೆ.
ನಾವು ಎಷ್ಟೇ ಪ್ರಯತ್ನಿಸಿದರೂ ಫಲಿತಾಂಶ ಬರದಿದ್ದರೆ ಎಲ್ಲರೂ ನಿರಾಶೆಗೊಳ್ಳುತ್ತಾರೆ.
ಎಷ್ಟಾದರೂ, ನಿರುತ್ಸಾಹಗೊಳ್ಳಬೇಡಿ.
ಇದು ಸ್ವಲ್ಪ ನಿಧಾನವಾಗಿ ಕಂಡರೂ, ಮೊಸೊ ಬಿದಿರಿನಂತೆ, ನೀವು ಮುಂದೆ ಒಂದು ದೊಡ್ಡ ಪ್ರಗತಿಗೆ ಸಿದ್ಧರಾಗಿರಬೇಕು.
ಈ ವೀಡಿಯೊದಲ್ಲಿನ ಸತ್ಯವೇದ ವಚನವು ಯೋಬನು 8:7 ಆಗಿದೆ.
“ನಿನ್ನ ಮೊದಲನೆಯ ಸ್ಥಿತಿಯು ಅಲ್ಪವಾಗಿದ್ದರೂ ನಿನ್ನ ಕಡೆಯ ಸ್ಥಿತಿಯು ಬಹಳ ವೃದ್ಧಿಹೊಂದುವದು.” ಯೋಬನು 8:7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ