ಮರಣಾನಂತರ ಮಾನವನ ಆತ್ಮವು ಇನ್ನು ಅಸ್ತಿತ್ವದಲ್ಲಿರುವದಿಲ್ಲ ಎಂದು ಕೆಲವರು ಹೇಳುತ್ತಾರೆ, ಏಕೆಂದರೆ ಹೀಗೆಂದು ಬರೆಯಲಾಗಿದೆ: “ತಿಂದ ದಿನ ಸತ್ತೇ ಹೋಗುವಿ” (ಆದಿ 2:17) ಮತ್ತು “ಪಾಪಮಾಡುವ ಆತ್ಮವು ತಾನಾಗಿಯೇ ಸಾಯುವದು” (ಯೆಹೆ 18:4, ಇಂಗ್ಲಿಷ್ NIV).
ಖಂಡಿತವಾಗಿಯೂ, ಒಬ್ಬ ಪಾಪಿ ಸತ್ತಾಗ ಅವನ ಆತ್ಮವೂ ಸಹ ಸಾಯುತ್ತದೆ ಎಂಬುವದು ಸತ್ಯ. ಆದರೆ ದೇಹವು ನೆಲದ ಮಣ್ಣಿನಿಂದ ಹಾಗೂ ಆತ್ಮವು ದೇವರಿಂದ ಕೊಡಲ್ಪಟ್ಟಿರುವದರಿಂದ (ಪ್ರಸಂಗಿ 12:7), ದೇಹದ ಮರಣವು ಆತ್ಮದ ಮರಣಕ್ಕಿಂತ ಭಿನ್ನವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ