“ಪ್ರೀತಿಯೇ ದೊಡ್ಡದು” ಎಂದು ದೇವರು ಹೇಳುವಂತೆ, ನಾವು ಯಾವಾಗಲೂ ನಮಗಿಂತ ಮೊದಲು ಇತರರ ಬಗ್ಗೆ ಯೋಚಿಸಿದಾಗ ಮತ್ತು ದೇವರನ್ನು ಹೋಲುವ ವಿನಮ್ರ ಹೃದಯವನ್ನು ಹೊಂದಿರುವಾಗ ಮಾತ್ರ ನಾವು ಪರಿಪೂರ್ಣ ಪ್ರೀತಿಯನ್ನು ಸಾಧಿಸಬಹುದು. ಚೀಯೋನಿನ ಎಲ್ಲಾ ಸದಸ್ಯರು ಆತ್ಮಿಕ ಸಹೋದರ ಸಹೋದರಿಯರು, ಅಂದರೆ ಪ್ರೀತಿಯ ಪರಲೋಕದ ಕುಟುಂಬದವರಾಗಿದ್ದಾರೆ. ಕ್ರಿಸ್ತ ಅನ್ ಸಂಗ್ ಹೊಂಗ್ ರವರಿಂದ ಕಲಿಸಲ್ಪಟ್ಟಂತೆ ನಾವು ನಮ್ರತೆಯಿಂದ ಪರಸ್ಪರ ಸೇವೆ ಮಾಡಿದಾಗ, ನಾವು ಪ್ರೀತಿಯ ಫಲವನ್ನು ಪಡೆಯಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ 
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ