ಸುಮಾರು 2,000 ವರ್ಷಗಳ ಹಿಂದೆ, ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಯೆಹೂದಿ ಧರ್ಮದ ಧಾರ್ಮಿಕ ಮುಖಂಡರು, ಯೇಸುವನ್ನು ರಕ್ಷಕನೆಂದು ನಂಬಿದ್ದಕ್ಕಾಗಿ ಆದಿ ಸಭೆ ಮತ್ತು ಅಪೊಸ್ತಲರನ್ನು ಹಿಂಸಿಸಿದರು.
ಎಷ್ಟಾದರೂ, ಮನುಷ್ಯರ ಅಭಿಪ್ರಾಯಗಳು ಮತ್ತು ಮೌಲ್ಯಗಳು ಜನರನ್ನು ಆತ್ಮರಕ್ಷಣೆಗೆ ಮುನ್ನಡೆಸಲು ಸಾಧ್ಯವಿಲ್ಲ.
ದೇವರಲ್ಲಿ ನಂಬಿಕೆ ಇಟ್ಟು ಸತ್ಯವನ್ನು ಅನುಸರಿಸುವವರಿಗೆ ಮಾತ್ರ ಆತ್ಮರಕ್ಷಣೆ ದೊರೆಯುತ್ತದೆ.
ಈ ಕಾಲದಲ್ಲಿ, ಸತ್ಯವೇದದ ಪ್ರವಾದನೆಗಳ ಪ್ರಕಾರ ತಂದೆ ದೇವರು ಮತ್ತು ತಾಯಿ ದೇವರು ಭೂಮಿಗೆ ಬಂದು ಚರ್ಚ್ ಆಫ್ ಗಾಡ್’ಅನ್ನು ಪುನಃಸ್ಥಾಪಿಸಿದ್ದಾರೆ.
ಅವರು ಈಗ ಎಲ್ಲಾ ಜನರಿಗೆ ಜೀವಜಲವನ್ನು ಕ್ರಯವಿಲ್ಲದೆ ನೀಡುತ್ತಿದ್ದಾರೆ.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ . . . ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ. ಪ್ರಕಟನೆ 22:17
ಆದಿ ಸಭೆ ದೇವರ ವಾಕ್ಯಗಳಿಗೆ ವಿಧೇಯವಾಯಿತು, ತೀವ್ರ ಹಿಂಸೆಯನ್ನು ಜಯಿಸಿತು ಮತ್ತು ಅಂತಿಮವಾಗಿ ಜೀವದ ಜಯಮಾಲೆಯನ್ನು ಸ್ವೀಕರಿಸಿತು.
ಈ ಕಾಲದಲ್ಲೂ ಸಹ, ಮನುಷ್ಯರ ಆಲೋಚನೆಗಳನ್ನು ಅನುಸರಿಸದೆ ಸತ್ಯಕ್ಕೆ ಗಮನಕೊಟ್ಟು ಅದನ್ನು ಕೈಗೊಂಡು ನಡೆಯುವವರು ರಕ್ಷಿಸಲ್ಪಡಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ