ಆದಿಯಲ್ಲಿ ವಾಕ್ಯದಿಂದ ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿ ಎಲ್ಲಾ ಜೀವಿಗಳನ್ನು ತಮ್ಮ ಚಿತ್ತದ
ಪ್ರಕಾರ ನಿಯಂತ್ರಿಸುತ್ತಿರುವ ಸರ್ವಶಕ್ತ ದೇವರು ನಮ್ಮ ಪರಲೋಕದ ತಂದೆ
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಾಗಿದ್ದಾರೆ.
ಮನುಷ್ಯರು ತಮ್ಮ ಪಾಪಗಳಿಂದಾಗಿ ಶರೀರವನ್ನು ಧರಿಸಿದರು.
ಎಷ್ಟಾದರೂ, ಪಾಪವಿಲ್ಲದ ದೇವರು ದೇವದೂತರಿಗಿಂತಲೂ ಕಡಿಮೆಯಾಗಿ ಮಾಡಲ್ಪಟ್ಟು
ಮಾನವಕುಲದ ರಕ್ಷಣೆಗಾಗಿ ಮಾತ್ರ ಎರಡನೆಯ ಸಾರಿ ಈ ಭೂಮಿಗೆ ಬಂದರು.
ದೇವರ ಸಭೆಯಲ್ಲಿ ಹೊಸ ಒಡಂಬಡಿಕೆಯ ಮೂಲಕ ಅವರು ನಮಗೆ
ರಕ್ಷಣೆಯ ಮಾರ್ಗವನ್ನು ತಿಳಿಸಿದರು.
ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳಾಗಿರುವದರಿಂದ ಆತನೂ ಅವರಂತೆಯೇ ಆದನು. ತನ್ನ ಮರಣದಿಂದಲೇ. . . ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. [ಇಬ್ರಿಯರಿಗೆ 2:14–15]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ