ಜೀವನದ ಉದ್ದೇಶ ಅಥವಾ ಅನುಸರಿಸಬೇಕಾದ ಮಾರ್ಗವನ್ನು ತಿಳಿಯದೆ ಅಲೆದಾಡುವವರಿಗೆ, ಯೆಶಾಯ ಮತ್ತು ಸೊಲೊಮೋನನು ಸೇರಿದಂತೆ ಅನೇಕ ಪ್ರವಾದಿಗಳು ಈ ಮಾರ್ಗವನ್ನು ಕಲಿಸುತ್ತಾರೆ: “ದೇವರ ಬಳಿಗೆ ಹಿಂತಿರುಗಿ.”
ತಂದೆಯ ಕಾಲದಲ್ಲಿ, ಮನುಕುಲವು ಯೆಹೋವ ದೇವರ ಬಳಿಗೆ; ಮಗನ ಕಾಲದಲ್ಲಿ, ಯೇಸು ಕ್ರಿಸ್ತನ ಬಳಿಗೆ; ಮತ್ತು ಪವಿತ್ರಾತ್ಮನ ಕಾಲದಲ್ಲಿ, ಹೊಸ ಹೆಸರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಹೊಸ ಯೆರೂಸಲೇಮ್ ಪರಲೋಕ ತಾಯಿಯ ಬಳಿಗೆ ಬರಬೇಕು.
ಪರಲೋಕದಲ್ಲಿ ಪಾಪಮಾಡಿ ಈ ಭೂಮಿಗೆ ಬಂದ ಆತ್ಮಗಳು ತಮ್ಮ ಜೀವನದಲ್ಲಿ ಹೊಸ ಒಡಂಬಡಿಕೆಯ ಮೂಲಕ ಸಂಪೂರ್ಣ ಪಶ್ಚಾತ್ತಾಪವನ್ನು ಸಾಧಿಸಿ ನಿಜವಾದ ದೇವರು ಮತ್ತು ಆತ್ಮರಕ್ಷಣೆಯ ಮಾರ್ಗವನ್ನು ಕಂಡುಕೊಂಡ ನಂತರ, ಅವರು ಆ ಮಾರ್ಗವನ್ನು ಕೇಳುವವರಿಗೆ ಕಲಿಸುವ ತಮ್ಮ ಧ್ಯೇಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು.
ಮತ್ತು ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದದೆ ಅಂದನು. . . .
ಯೇಸು ಅವನಿಗೆ - ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ;
ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.
ಯೋಹಾನನು 4:4-6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ