ಪರಲೋಕದ ಕುಟುಂಬ ಸದಸ್ಯರಿಗೆ ಪರಲೋಕದ ತಾಯಿ ಕಲಿಸಿದ ಆಶೀರ್ವಾದದ ಹದಿಮೂರು ರಹಸ್ಯಗಳು: ಪ್ರೀತಿಯನ್ನು ಕೊಡುವುದು ಮತ್ತು ದೇವರಿಗೆ ಮಹಿಮೆಯನ್ನು ನೀಡುತ್ತಾ ಜೀವನವನ್ನು ಜೀವಿಸುವದು; ಇತರರಿಗೆ ಬಿಟ್ಟುಕೊಡುತ್ತಾ ವಿಷಯಗಳನ್ನು ಸುಂದರವಾಗಿ ನೋಡುವುದು; ಯಜಮಾನನ ಮನಸ್ಥಿತಿಯೊಂದಿಗೆ ಸಮುದ್ರದಂತೆ ಎಲ್ಲವನ್ನೂ ಅಪ್ಪಿಕೊಳ್ಳುವುದು; ನಮ್ರತೆ ಮತ್ತು ಕೃತಜ್ಞತೆಯ ಹೃದಯದಿಂದ ಈಗಿನ ಕಷ್ಟಗಳನ್ನು ಸಹಿಸಿಕೊಳ್ಳುವ ತ್ಯಾಗದ ಮನೋಭಾವವನ್ನು ಹೊಂದಿರುವುದು; ಇತರರನ್ನು ಪ್ರಶಂಸಿಸುತ್ತಾ ಒಬ್ಬರಿಗೊಬ್ಬರು ಸೇವೆ ಸಲ್ಲಿಸುವುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ