ನೀರನ್ನು ನೋಡುತ್ತಾ, ದೇವರು ಮೀನುಗಳನ್ನು ಸೃಷ್ಟಿಸಿದರು ಮತ್ತು ನೀರಿನಲ್ಲಿ ಮಾತ್ರ ಉಸಿರಾಡಲು ಅವಕಾಶ ಮಾಡಿಕೊಟ್ಟರು.
ಮರಗಳು ಭೂಮಿಯಲ್ಲಿ ಬೇರೂರುವಂತೆ ದೇವರು ಸೃಷ್ಟಿಸಿದ್ದರಿಂದ, ಅವು ಭೂಮಿಯಲ್ಲಿ ಬೇರೂರುವವರೆಗೆ ಮಾತ್ರ ದೇವರು ಅವುಗಳನ್ನು ಸಾರವತ್ತಾಗಿರಲು ಅವಕಾಶ ಮಾಡಿಕೊಟ್ಟರು.
ತಂದೆ ದೇವರು ಮತ್ತು ತಾಯಿ ದೇವರು ಪರಸ್ಪರ ನೋಡುವ ಮೂಲಕ ಮನುಕುಲವನ್ನು ಸೃಷ್ಟಿಸಿದರು ಮತ್ತು ದೇವರಲ್ಲಿ ಸಂತೋಷದ ಆಶೀರ್ವಾದವನ್ನು ಮತ್ತು ನಿತ್ಯಜೀವವನ್ನು ಸ್ವೀಕರಿಸಲು ಅವಕಾಶ ಮಾಡಿಕೊಟ್ಟರು.
ಸಂಸೋನನು ಮತ್ತು ಸೌಲನು ದೇವರನ್ನು ಬಿಟ್ಟುಹೋದಾಗ, ಅವರು ದುಃಖಕರ ಮತ್ತು ನೋವಿನ ಅಂತ್ಯವನ್ನು ಎದುರಿಸಿದರು, ಆದರೆ ಅವರು ದೇವರಿಗೆ ವಿಧೇಯತೆಯ ಜೀವನವನ್ನು ನಡೆಸಿದಾಗ, ಅವರು ಎಲ್ಲದರಲ್ಲೂ ಯಶಸ್ವಿಯಾದರು.
ಈ ಕಾಲದಲ್ಲೂ ಸಹ, ದೇವರ ಸಭೆಯ ಸದಸ್ಯರು ಎಲ್ಲದರಲ್ಲೂ ಜಯಶಾಲಿಯಾದ ಜೀವನವನ್ನು ನಡೆಸಲು ಸಮರ್ಥರಾಗಿದ್ದಾರೆ ಏಕೆಂದರೆ ಅವರು ಆತ್ಮನೂ ಮದಲಗಿತ್ತಿಯಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಲ್ಲಿ ಜೀವಿಸುತ್ತಿದ್ದಾರೆ.
ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; . . .
ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
ಆದಿಕಾಂಡ 1:26-27
ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.
ಯೋಹಾನನು 15:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ