ನಾವು ಹೋಗಲಿರುವ ಪರಲೋಕ ದೇಶವು ಆದಾಮ ಮತ್ತು ಹವ್ವ ಇದ್ದ ಏದೆನ್ ತೋಟವೆಂದು ಅನೇಕ ಕ್ರೈಸ್ತ ಸಭೆಗಳು ಅಂದುಕೊಳ್ಳಬಹುದು. ಆದರೆ ಅದು ಏದೆನ್ ತೋಟವಾಗಿದ್ದರೆ ಅನೇಕ ವಿರೋಧದ ವಿಷಯಗಳು ಏಳಬಹುದು; ಏದೆನ್ ತೋಟದಲ್ಲಿ ಮದುವೆಯ ಕ್ರಮವಿತ್ತು, ಮದುವೆಯಾದ ಜೋಡಿಗಳು ಬಹು ಸಂತಾನವುಳ್ಳವರಾಗಿ ಹೆಚ್ಚಾಗಲು ಹೇಳಲಾಗಿತ್ತು. ಮರಣವಿಲ್ಲದ ಲೋಕದಲ್ಲಿ ಮನುಷ್ಯರು ಬಹುಸಂತಾನವುಳ್ಳವರಾಗಿ ಹೆಚ್ಚಾದರೆ, ಲೆಕ್ಕವಿಲ್ಲದಷ್ಟು ವರ್ಷಗಳಿಗೆ ನಿತ್ಯಪರಲೋಕದಲ್ಲಿ ಎಷ್ಟು ಜನಸಂಖ್ಯೆಯಾಗಬಹುದು?
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ