ದೇವರು ತಮ್ಮ ಮಕ್ಕಳಿಗೆ, ಎಲ್ಲವೂ ನಮ್ಮ ನಂಬಿಕೆಯ ಪ್ರಕಾರವೇ ಆಗುತ್ತದೆ ಎಂದು ಬೋಧಿಸುತ್ತಾರೆ ಮತ್ತು ಪವಿತ್ರಾತ್ಮನ ಯುಗದಲ್ಲಿ ನಂಬಿಕೆಯಿಂದ ಕ್ರಮ ಕೈಗೊಳ್ಳುವವರು ಮಾತ್ರ “ಇಡೀ ಲೋಕವನ್ನು ರಕ್ಷಿಸುವ” ಮಹಾನ್ ಧ್ಯೇಯದ ಆಶೀರ್ವಾದವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವಾಗ್ದಾನ ಮಾಡಿದ್ದಾರೆ.
ಪಶ್ಚಾತ್ತಾಪ ಮತ್ತು ಪಾಪಗಳ ಕ್ಷಮೆಯ ಕೃಪೆಯ ಕಾರ್ಯವು ಯೆರೂಸಲೇಮಿನಲ್ಲಿ ಪ್ರಾರಂಭವಾಗಿ ಎಲ್ಲಾ ಜನಾಂಗಗಳಿಗೆ ಬೋಧಿಸಲ್ಪಡುತ್ತದೆ ಎಂಬ ದೇವರ ವಾಕ್ಯದಂತೆ, ಎಲ್ಲಾ ರಾಷ್ಟ್ರಗಳ ಜನರು ಮೇಘದೋಪಾದಿಯಲ್ಲಿ, ನಮಗೆ ಪರಲೋಕರಾಜ್ಯಕ್ಕೆ ಮುನ್ನಡೆಸುವ ಸತ್ಯವನ್ನು ತಂದುಕೊಟ್ಟ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕ ತಾಯಿಯ ಬಳಿಗೆ ಹಾರಿ ಬರುತ್ತಾರೆ.
“ಆಮೇಲೆ ಅವರಿಗೆ - ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ. ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.” ಮಾರ್ಕನು 16:15-16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ