ಶರೀರಭಾವದಿಂದ ನಿಯಂತ್ರಿಸಲ್ಪಡುವ ಮನಸ್ಸು ದೇವರಿಗೆ ಪ್ರತಿಕೂಲವಾಗಿದ್ದು ಪಾಪಕ್ಕೆ ಕಾರಣವಾಗುತ್ತದೆ ಮತ್ತು ದೇವರ ಆಜ್ಞೆಗಳನ್ನು ಪಾಲಿಸದಿರುವುದು ಸಹ ಪಾಪವಾಗಿದೆ, ಅದು ಅಧರ್ಮವಾಗಿದೆ ಎಂದು ಸತ್ಯವೇದವು ಕಲಿಸುತ್ತದೆ.
ಪಾಪ ಮಾಡಿದವರು ಎಂದಿಗೂ ಪರಲೋಕರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.
ಪವಿತ್ರಾತ್ಮನಿಂದಾದ ನಿಯಮವು ಪಸ್ಕದ ಮೂಲಕ ಪಾಪಗಳ ಕ್ಷಮೆ ಮತ್ತು ಪರಲೋಕರಾಜ್ಯದ ವಾಗ್ದಾನವನ್ನು ಪಡೆಯುವವರು, ಪಾಪಕ್ಕೆ ಕಾರಣವಾಗುವ ಶರೀರದ ಆಲೋಚನೆಗಳಿಂದ ದೂರ ಸರಿದು, ಯಾವಾಗಲೂ ಪವಿತ್ರಾತ್ಮದ ವಿಷಯಗಳ ಮೇಲೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ