ಸಭೆಗೆ ಹೋಗುವದರಿಂದ ನೀವು ದೇವರ ಮಕ್ಕಳಾಗಿದ್ದೀರಿ ಎಂದು ಹೇಳಲು ಸಾಧ್ಯವಿಲ್ಲ.
ದೇವರನ್ನು ಸರಿಯಾಗಿ ಸ್ವೀಕರಿಸಲು ಮತ್ತು ದೇವರ ಮಕ್ಕಳಾಗಲು ಹಕ್ಕನ್ನು ಮತ್ತು ಆಶೀರ್ವಾದವನ್ನು ಸ್ವೀಕರಿಸಲು ನಾವು ಹೊಸ ಒಡಂಬಡಿಕೆಯಲ್ಲಿ ಭಾಗವಹಿಸಿ ಯೇಸುವಿನ ಮಾಂಸವನ್ನು ತಿಂದು ಅವರ ರಕ್ತವನ್ನು ಕುಡಿಯಬೇಕು.
ಇಂದು, ಪ್ರಪಂಚದಾದ್ಯಂತ ದೇವರ ಸಭೆಯ ಸದಸ್ಯರು ಹೊಸ ಒಡಂಬಡಿಕೆಯ ಪಸ್ಕಹಬ್ಬವನ್ನು ಆಚರಿಸುತ್ತಾರೆ.
ಪಸ್ಕಹಬ್ಬವನ್ನು ಯೇಸು ಕ್ರಿಸ್ತನಿಂದ ಸ್ಥಾಪಿಸಲಾಗಿ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿ ಪುನಃಸ್ಥಾಪಿಸಿದರು. ಏಕೆಂದರೆ ಪಸ್ಕಹಬ್ಬವು ದೇವರನ್ನು ಸರಿಯಾಗಿ ಸ್ವೀಕರಿಸಿ ನಿತ್ಯಜೀವವನ್ನು ಸ್ವೀಕರಿಸುವ ಏಕೈಕ ಮಾರ್ಗವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ