ಮತ್ತಾಯನು ಅಧ್ಯಾಯ 25ರಲ್ಲಿ ತಲಾಂತಿನ ಸಾಮ್ಯದಲ್ಲಿ ಪಡೆದ ತಲಾಂತುಗಳೊಂದಿಗೆ ವ್ಯಾಪಾರ ಮಾಡಲು ಧಣಿಯು ಆಳುಗಳಿಗೆ ಹೇಳಿದಂತೆಯೇ, ನಾವು ದೇವರಿಂದ ಪಡೆದ ಹೊಸ ಒಡಂಬಡಿಕೆಯ ಸುವಾರ್ತೆಯನ್ನು ಇಡೀ ಲೋಕಕ್ಕೆ ಶ್ರದ್ಧೆಯಿಂದ ಬೋಧಿಸಬೇಕು.
ಒಂದು ತಲಾಂತನ್ನು ಸ್ವೀಕರಿಸಿ ಅದನ್ನು ಭೂಮಿಯಲ್ಲಿ ಬಚ್ಚಿಟ್ಟ ವ್ಯಕ್ತಿಗಿಂತ ಭಿನ್ನವಾಗಿ,
ನಾವು ಎಲ್ಲಾ ಅನುಮಾನ ಮತ್ತು ಹಿಂಜರಿಕೆಗಳನ್ನು ಬದಿಗಿಟ್ಟು ನಂಬಿಕೆಯ ಕಣ್ಣುಗಳಿಂದ
ಸುವಾರ್ತೆಯನ್ನು ಸಾರಿದಾಗ, ನಾವು ದೇವರ ಅದ್ಭುತಗಳನ್ನು ಅನುಭವಿಸಬಹುದು.
ಅಪೊಸ್ತಲರು ಪ್ರತಿದಿನ ಪವಿತ್ರಾತ್ಮನ ಶಕ್ತಿಯಿಂದ ಯೇಸುವೇ ಕ್ರಿಸ್ತನೆಂದು ಬೋಧಿಸಿದಂತೆಯೇ,
ದೇವರು ಆತನ ಮೊದಲ ಬರುವಿಕೆಗಿಂತ ಏಳು ಪಟ್ಟು ಹೆಚ್ಚು ಶಕ್ತಿಶಾಲಿಯಾದ ಪವಿತ್ರಾತ್ಮನನ್ನು
ಪವಿತ್ರಾತ್ಮನ ಕಾಲದಲ್ಲಿ ನೀಡುವ ಅವರ ವಾಗ್ದಾನವನ್ನು ನಂಬುತ್ತಾ ಇಡೀ ಲೋಕಕ್ಕೆ
ಶ್ರದ್ಧೆಯಿಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಆತ್ಮರಕ್ಷಣೆಯನ್ನು ಬೋಧಿಸಬೇಕು.
ಪೇತ್ರನು ಅವರಿಗೆ - ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ; . . .
ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ ಎಂದು ಅವರನ್ನು ಎಚ್ಚರಿಸಿದನು.
ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿವಸ ಸುಮಾರು ಮೂರುಸಾವಿರ ಜನರು ಅವರಲ್ಲಿ ಸೇರಿದರು.
ಅಪೊಸ್ತಲರ ಕೃತ್ಯಗಳು 2:38-41
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ