ಜನರು ಗರ್ಭದಲ್ಲಿ ಕೇಳಿದ ತಮ್ಮ ತಾಯಂದಿರ ಧ್ವನಿಯ ಮೂಲಕ ಶಾಂತಿ ಮತ್ತು ಸಾಂತ್ವನವನ್ನು ಕಂಡುಕೊಳ್ಳುವಂತೆ, ದೇವರ ಮಕ್ಕಳು ತಾಯಿ ದೇವರು ಧ್ವನಿಯನ್ನು ಕೇಳುವ ಮೂಲಕ ಆಧ್ಯಾತ್ಮಿಕ ಶಾಂತಿಯನ್ನು ಕಂಡುಕೊಳ್ಳುತ್ತಾರೆ.
ಸುಮಾರು 2,000 ವರ್ಷಗಳ ಹಿಂದೆ, “ಯಾರಾದರೂ ನನ್ನ ಬಳಿಗೆ ಬಂದು ಜೀವಜಲವನ್ನು ಸ್ವೀಕರಿಸಲಿ” ಎಂದು ಯೇಸು ಮಾತ್ರ ಹೇಳಿದ್ದಾರೆ, ಆದರೆ ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಒಟ್ಟಾಗಿ ಆತ್ಮರಕ್ಷಣೆಯ ಧ್ವನಿಯನ್ನು ಘೋಷಿಸುತ್ತಾರೆ.
“ಎಲೀಷ ಎಲಿಯನನ್ನು ಹಿಂಬಾಲಿಸಿದ, ಯೆಹೋಶುವ ಮೋಶೆಯನ್ನು ಹಿಂಬಾಲಿಸಿದ, ಪೇತ್ರ ಯೇಸುವನ್ನು ಹಿಂಬಾಲಿಸಿದ
ಮತ್ತು ನಾನು ತಾಯಿಯನ್ನು ಹಿಂಬಾಲಿಸುತ್ತೇನೆ” ಎಂದು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹೇಳಿದ್ದಾರೆ.
ಏಕೆಂದರೆ ತಾಯಿ ದೇವರ ಧ್ವನಿಯನ್ನು ಕೇಳಿದಾಗ ಮಾನವಕುಲವು ರಕ್ಷಣೆ ಹೊಂದಬಹುದು.
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು; ಯೆರೂಸಲೇವಿುನಲ್ಲೇ ನಿಮಗೆ ದುಃಖಶಮನವಾಗುವದು.
ಯೆಶಾಯ 66:13
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ