ಈ ಕಾಲದಲ್ಲಿ ಆತ್ಮನೂ ಮದಲಗಿತ್ತಿ ಜೀವಜಲವನ್ನು ಕೊಡುತ್ತಾರೆ ಎಂದು ಸತ್ಯವೇದವು ಪ್ರವಾದಿಸಿದೆ (ಪ್ರಕ 22:17).
ಆತ್ಮನೂ ತಂದೆ ದೇವರಾಗಿದ್ದಾರೆ.
ಹಾಗಾದರೆ, ಆತ್ಮನೊಂದಿಗೆ ಕಾಣಿಸಿಕೊಂಡು ನಮಗೆ ಜೀವಜಲವನ್ನು ಕೊಡುವ ಮದಲಗಿತ್ತಿ ಯಾರು?
ಬಾ, ಯಜ್ಞದ ಕುರಿಯಾದಾತನಿಗೆ ಹೆಂಡತಿಯಾಗತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿ . . .
. . . ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು ದೇವರ ತೇಜಸ್ಸುಳ್ಳದ್ದಾಗಿ ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುವದನ್ನು ನನಗೆ ತೋರಿಸಿದನು. . . . (ಪ್ರಕ 21:9-10)
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. (ಗಲಾ 4:26)
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆತ್ಮನ ಮದಲಗಿತ್ತಿ ತಾಯಿ ದೇವರಾಗಿರುವುದರಿಂದ, ಆತ್ಮನೂ ಮದಲಗಿತ್ತಿಯಾಗಿರುವ ತಂದೆ ದೇವರು ಮತ್ತು ತಾಯಿ ದೇವರನ್ನು ನಾವು ಸ್ವೀಕರಿಸಿದಾಗ, ಜೀವಜಲದ ಆಶೀರ್ವಾದವನ್ನು ಸ್ವೀಕರಿಸಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ