ಮೋಶೆ ಪರಲೋಕ ಆಲಯದ ಪ್ರತಿರೂಪವಾಗಿ ನಿರ್ಮಿಸಿದ ಆಲಯ ಮತ್ತು ತೆರೆಯು ಯೇಸುಕ್ರಿಸ್ತನನ್ನು ಸೂಚಿಸುತ್ತದೆ ಮತ್ತು ಮಹಾಪವಿತ್ರಸ್ಥಾನವು ಪರಲೋಕದ ಯೆರೂಸಲೇಮ್ ತಾಯಿಯನ್ನು ಸೂಚಿಸುತ್ತದೆ.
ಆಲಯದ ಮೂಲಕ, ದೇವರು ತಂದೆ ದೇವರು ಮತ್ತು ತಾಯಿ ದೇವರನ್ನು ಅರಿತುಕೊಳ್ಳಲು ನಮಗೆ ಅವಕಾಶ ಮಾಡಿಕೊಟ್ಟರು.
ಆಲಯದಿಂದ ಹರಿಯುವ ಜೀವಜಲದ ಮೂಲಕ ಮನುಕುಲವು ಜೀವವನ್ನು ಪಡೆಯಬಹುದೆಂದು ಪ್ರವಾದಿಗಳು ಸಾಕ್ಷಿಕರಿಸಿದರು.
ಸುಮಾರು 2,000 ವರ್ಷಗಳ ಹಿಂದೆ, ದೇವಾಲಯವಾಗಿರುವ ಯೇಸು, ಪರ್ಣಶಾಲೆಗಳ ಹಬ್ಬದ ಕೊನೆಯ ದಿನದಂದು ಜೀವಜಲವನ್ನು ಸ್ವೀಕರಿಸಲು ಕೂಗಿದರು ಮತ್ತು ಪವಿತ್ರಾತ್ಮನ ಕಾಲದಲ್ಲಿ ಪವಿತ್ರ ಸ್ಥಾನ ಮತ್ತು ಮಹಾಪವಿತ್ರಸ್ಥಾನವಾಗಿರುವ ಆತ್ಮನೂ ಮದಲಗಿತ್ತಿಯೂ ಈ ಭೂಮಿಗೆ ಬಂದು ಜೀವಜಲದ ಮೂಲಕ ಮನುಕುಲಕ್ಕೆ ಆತ್ಮರಕ್ಷಣೆಯನ್ನು ನೀಡುತ್ತಾರೆ ಎಂದು ಪ್ರವಾದಿಸಲಾಗಿದೆ.
ಅದಕ್ಕೆ ಯೆಹೂದ್ಯರು - ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು; ನೀನು ಮೂರು ದಿನದಲ್ಲಿ ಅದನ್ನು ಎಬ್ಬಿಸುವಿಯೋ? ಅಂದರು. ಆದರೆ ಆತನು ತನ್ನ ದೇಹವೆಂಬ ದೇವಾಲಯದ ವಿಷಯವಾಗಿ ಆ ಮಾತನ್ನು ಹೇಳಿದ್ದನು.
ಯೋಹಾನನು 2:20-21
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ