ಆರಂಭದಿಂದಲೂ ತೆರೆಮರೆಯಲ್ಲಿ ಎಲ್ಲಾ ಸುವಾರ್ತಾ ಕಾರ್ಯಗಳನ್ನು ನಡೆಸಿದ ದೇವರು, ತನ್ನ ವಾಸಸ್ಥಾನಕ್ಕಾಗಿ ಚೀಯೋನನ್ನು ಅಪೇಕ್ಷಿಸಿದರು ಮತ್ತು ಪಾಪಗಳ ಕ್ಷಮೆ ಹಾಗೂ ನಿತ್ಯಜೀವವನ್ನು ಚೀಯೋನಿನಲ್ಲಿ ಮಾತ್ರ ವಾಗ್ದಾನ ಮಾಡಿದರು.
ಈ ಭೂಮಿಯಲ್ಲಿ ಕುಟುಂಬ ಸದಸ್ಯರು ಒಂದೇ ಮನೆಯಲ್ಲಿ ವಾಸಿಸುವಂತೆ, ದೇವರ ಮನೆಯಲ್ಲಿಯೂ ಇದೇ ರೀತಿಯಾಗಿದೆ.
ಹೊಸ ಒಡಂಬಡಿಕೆಯ ಮೂಲಕ ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಮಕ್ಕಳಾದವರು ಮಾತ್ರ ದೇವರ ಮನೆಯಾದ ಚೀಯೋನಿನಲ್ಲಿ ನೆಲೆಸಿ ದೇವರನ್ನು ಸಂಧಿಸಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ