ನಮ್ಮ ಕುಟುಂಬದಲ್ಲಿ, ಲೋಕದಲ್ಲಿ ಮತ್ತು ನಮ್ಮ ನಂಬಿಕೆಯ ಜೀವನದಲ್ಲಿ ಮಾತುಗಳು ಬಹಳ ಮುಖ್ಯ.
ಆದಿಕಾಂಡ ಪುಸ್ತಕದಲ್ಲಿ, ಸೈತಾನನು ಕೇವಲ ಒಂದು ಮಾತಿನಿಂದ ಆದಾಮ ಮತ್ತು ಹವ್ವಳನ್ನು ಮರಣಕ್ಕೆ ಮುನ್ನಡೆಸಿದನು ಮತ್ತು ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟ ಕಳ್ಳನು ಅವನ ಕೃಪೆಯ ಮಾತುಗಳಿಂದ ರಕ್ಷಿಸಲ್ಪಟ್ಟನು.
ಪರಲೋಕರಾಜ್ಯದ ಪ್ರಜೆಗಳಾಗಿ, ಬೆಳಕಿನ ಮಕ್ಕಳು ದಯೆಯಿಂದ ವರ್ತಿಸಬೇಕು ಮತ್ತು ವಿನಮ್ರ ಹಾಗೂ ಪವಿತ್ರರಾಗಿರುವ ಮೂಲಕ ದೇವರ ಮಹಿಮೆಯನ್ನು ಪ್ರದರ್ಶಿಸಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ