ಒಂದು ಕಳೆದು ಹೋದ ಕುರಿಗೆ ರಾಜನಿಗಿಂತ ಕುರುಬನು ಮುಖ್ಯ ಮತ್ತು ಮರುಭೂಮಿಯಲ್ಲಿ ಚಿನ್ನಕ್ಕಿಂತ ನೀರು ಹೆಚ್ಚು ಮೌಲ್ಯಯುತವಾಗಿದೆ.
ಮನುಕುಲವು ದೇವರ ನ್ಯಾಯತೀರ್ಪಿನ ಸಿಂಹಾಸನದ ಮುಂದೆ ನಿಂತಾಗ ದೇವರ ಆಜ್ಞೆಗಳ ಮೌಲ್ಯವು ಪ್ರಕಟಗೊಳ್ಳುತ್ತದೆ.
ಅದೇಕೆಂದರೆ ಒಬ್ಬ ವ್ಯಕ್ತಿಯು ದೇವರ ಆಜ್ಞೆಗಳನ್ನು ಕೈಗೊಳ್ಳುತ್ತಾನೆಯೇ ಅಥವಾ ಇಲ್ಲವೇ ಎಂಬುದರ ಆಧಾರದ ಮೇಲೆ ಪರಲೋಕ ಮತ್ತು ನರಕವನ್ನು ನಿರ್ಧರಿಸಲಾಗುತ್ತದೆ.
ಪರಲೋಕ ರಾಜ್ಯವು ಪಾಪಿಗಳು ಪ್ರವೇಶಿಸಲಾಗದ ಸ್ಥಳವಾಗಿರುವುದರಿಂದ, ಅವರು ತಮ್ಮ ಪಾಪಗಳಿಗೆ ಕ್ಷಮೆಯನ್ನು ಸ್ವೀಕರಿಸುವುದು ಕಡ್ಡಾಯವಾಗಿದೆ.
ಹೊಸ ಒಡಂಬಡಿಕೆಯ ಪಸ್ಕದ ಮೂಲಕ ಕ್ರಿಸ್ತನ ಅಮೂಲ್ಯವಾದ ರಕ್ತದಲ್ಲಿ ಪಾಪಗಳ ಕ್ಷಮೆಯನ್ನು ದೇವರು ವಾಗ್ದಾನ ಮಾಡಿದ್ದಾರೆ.
ಆದ್ದರಿಂದ, ದಾವೀದನಂತೆ, ಮನುಕುಲವು ದೇವರ ವಾಗ್ದಾನದಲ್ಲಿ ನಂಬಿಕೆಯನ್ನು ಹೊಂದಿರಬೇಕು ಮತ್ತು ಆತನ ಆಜ್ಞೆಗಳನ್ನು ಪ್ರೀತಿಸಬೇಕು.
ಏಕೆಂದರೆ ನಾನು ನಿನ್ನ ಆಜ್ಞೆಗಳನ್ನು ಚಿನ್ನಕ್ಕಿಂತ ಹೆಚ್ಚು, ಶುದ್ಧ ಚಿನ್ನಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ. . .
ಕೀರ್ತನೆಗಳು 119:127
“ ‘ನನ್ನ ಕಾಲ ಸಮೀಪವಾಯಿತು, ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬಮಾಡುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಹೇಳಿರಿ ಅಂದನು.’ ”
ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆ ಮಾಡಿ ಪಸ್ಕಕ್ಕೆ ಸೌರಿಸಿದರು.
. . . “ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ”.
ಮತ್ತಾಯನು 26:18-28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ