ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಪಾಲ್ಗೊಳ್ಳುವವರಿಗೆ
ನಿತ್ಯಜೀವವನ್ನು ಕೊಡುವುದಾಗಿ ಯೇಸು ವಾಗ್ದಾನ ಮಾಡಿದ್ದಾರೆ.
ನಾವು ಯೇಸುವನ್ನು ನಂಬುವುದಾದರೆ, ನಾವು ಅವರ ಬೋಧನೆಗಳನ್ನು ಅನುಸರಿಸಬೇಕು.
ಪಸ್ಕವನ್ನು ಆಚರಿಸಬೇಕೆಂದು ಯೇಸು ತನ್ನ ಜನರಿಗೆ ಆಜ್ಞಾಪಿಸಿದರು.
ಅವರ ಆಜ್ಞೆಯ ಪ್ರಕಾರ, ಪೇತ್ರ ಮತ್ತು ಯೋಹಾನ ಪಸ್ಕವನ್ನು ಆಚರಿಸಿದರು,
ಆದಿಸಭೆಯ ಮುಖ್ಯ ವ್ಯಕ್ತಿಯಾಗಿದ್ದ ಅಪೊಸ್ತಲ ಪೌಲನು ಇದನ್ನು ಆಚರಿಸಿದನು
ಹಾಗೂ ಇಂದು ಚರ್ಚ್ ಆಫ್ ಗಾಡ್ನ ಸದಸ್ಯರಾದ ನಾವು ಇದನ್ನು ಪವಿತ್ರವಾಗಿ ಆಚರಿಸುತ್ತೇವೆ.
ಜನಿಸಿದ ನಂತರ ಒಂದು ಸಾರಿ ಸಾಯುವ ಮಾನವರಿಗೆ ನಿತ್ಯಜೀವವನ್ನು ಕೊಟ್ಟು,
ಅವರನ್ನು ತಮ್ಮ ಮಕ್ಕಳನ್ನಾಗಿ ಮಾಡಲು, ದೇವರು ತನ್ನ ಮಾಂಸ ಮತ್ತು ರಕ್ತವನ್ನು ಕೊಟ್ಟರು.
ಕ್ರಿ.ಶ 325 ರಲ್ಲಿ ನಿರ್ಮೂಲವಾದ ಪಸ್ಕವನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪುನಃಸ್ಥಾಪಿಸಿದರು.
ಅವರು ಪವಿತ್ರಾತ್ಮನ ಕಾಲದ ನಮ್ಮ ದೇವರು ಮತ್ತು ರಕ್ಷಕರಾಗಿದ್ದಾರೆ.
“ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ
ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ
ಕುತೂಹಲದಿಂದ ಅಪೇಕ್ಷಿಸಿದ್ದೇನೆ” ಲೂಕ 22:15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ