ಜಾತ್ಯತೀತ ವಿಚಾರಣೆಯಲ್ಲಿ ಆಪಾದಕ ಮತ್ತು ಪ್ರತಿವಾದಿಯು ಸರಿಯೋ ತಪ್ಪೋ
ಎಂದು ನ್ಯಾಯಾಧೀಶರು ನಿರ್ಧರಿಸುವಂತೆಯೇ, ಭೂಮಿಯ ಮೇಲೆ ತೀರ್ಪಿನ ದಿನ ಬಂದಾಗ,
ಪರಲೋಕದಲ್ಲಿ ನ್ಯಾಯಾಧೀಶರಾಗಿರುವ ದೇವರು, ಸತ್ಯವೇದದ ವಾಕ್ಯಗಳನ್ನು ಆಧರಿಸಿ
ಜನರ ಕೃತ್ಯಗಳ ಪ್ರಕಾರ ಅವರು ಪರಲೋಕಕ್ಕೆ ಹೋಗುತ್ತಾರೆಯೇ ಅಥವಾ ನರಕಕ್ಕೆ
ಹೋಗುತ್ತಾರೆಯೇ ಎಂದು ನಿರ್ಣಯಿಸುತ್ತಾರೆ.
"ನಾನು ದೇವರನ್ನು ನಂಬುತ್ತೇನೆ" ಎಂದು ಹೇಳುವವರು, ಆಜ್ಞೆಗಳನ್ನು ಪಾಲಿಸದಿದ್ದರೆ
ಅವರನ್ನು ಆಧ್ಯಾತ್ಮಿಕ ಸುಳ್ಳುಗಾರನೆಂದು ನರಕಕ್ಕೆ ಗುರಿಮಾಡಲಾಗುತ್ತದೆ
ಎಂದು ದೇವರು ಹೇಳಿದ್ದಾರೆ.
ಈ ಕಾಲದಲ್ಲಿ, ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ
ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೆನಪಿಟ್ಟುಕೊಂಡು ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ತಾಯಿ ದೇವರ ಬೋಧನೆಗಳ ಪ್ರಕಾರ ಹೊಸ ಒಡಂಬಡಿಕೆಯ ಸತ್ಯದಲ್ಲಿರುವ
ಪರಲೋಕದ ಮಕ್ಕಳಿಗೆ ದೇವರು ರಕ್ಷಣೆಯನ್ನು ನೀಡುತ್ತಾರೆ.
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.
ಮತ್ತಾಯ 7:21
ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆದರೆ ಅದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳುಕೊಳ್ಳುತ್ತೇವೆ. ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದೆ ನಡೆಯುವವನು ಸುಳ್ಳುಗಾರನಾಗಿದ್ದಾನೆ; ಸತ್ಯವೆಂಬದು ಅವನಲ್ಲಿ ಇಲ್ಲ.
ಯೋಹನನು 2:3-4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ