ನಾವು ಶಾಖ ಮತ್ತು ಚಳಿಯಿಂದ ಬಳಲುತ್ತಿದ್ದೇವೆ ಮತ್ತು ಹೆಚ್ಚು ದುಃಖ, ನೋವು ಮತ್ತು ಅಸಮಾಧಾನವನ್ನು ಅನುಭವಿಸಲು ಕಾರಣವೆಂದರೆ ನಾವು ಈ ಭೂಮಿಯಲ್ಲಿ ಪ್ರವಾಸಿಗಳಾಗಿದ್ದೇವೆ - ಇದು ನಮ್ಮ ಮನೆ ಅಲ್ಲ.
ಅಂತಹ ಮನುಕುಲದ ಮೇಲೆ ದೇವರು ಕನಿಕರಪಟ್ಟರು. ಅವರನ್ನು ಪರಲೋಕದ ಮನೆಗೆ ಮರಳಿ ತರುವ ಸಲುವಾಗಿ, ಅವರು ತಮ್ಮ ಮೊದಲನೆಯ ಬರುವಿಕೆಯಲ್ಲಿ ಯೇಸುವಿನ ಹೆಸರಿನಲ್ಲಿ ಬಂದರು ಮತ್ತು ಮರಣಕ್ಕೆ ಯೋಗ್ಯವಾದ ನಮ್ಮ ಪಾಪಗಳಿಗಾಗಿ ಶಿಲುಬೆಗೇರಿಸಲ್ಪಟ್ಟರು ಮತ್ತು ಅವರು ಪುನಃ ಕ್ರಿಸ್ತ ಅನ್ ಸಂಗ್ ಹೊಂಗ್ ಎಂಬ ಹೆಸರಿನಲ್ಲಿ ಬಂದು ಸೈತಾನನಿಂದ ಹಾಳಾದ ಜೀವವೃಕ್ಷದ ಸತ್ಯವನ್ನು ಪುನಃಸ್ಥಾಪಿಸಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ