ಅದರಲ್ಲಿ ಏನಿದೆ ಎಂಬುದರ ಆಧಾರದ ಮೇಲೆ, ಖಾಲಿ ಬಾಟಲಿಯು
ಹೂ ಕುಂಡ ಅಥವಾ ನೀರಿನ ಬಾಟಲಿಯಾಗಬಹುದು.
2,000 ವರ್ಷಗಳ ಹಿಂದೆ ಪಂಚಾಶತ್ತಮ ದಿನದಂದು ಪವಿತ್ರಾತ್ಮ ವರವನ್ನು
ಸ್ವೀಕರಿಸಿದ ನಂತರ ಅಪೊಸ್ತಲರು ಹೊಸ ಒಡಂಬಡಿಕೆಯ ಕೆಲಸಗಾರರಾದಂತೆಯೇ,
ನಾವು ಕೂಡ ನಮ್ಮಲ್ಲಿ ಪವಿತ್ರಾತ್ಮ ವರವನ್ನು ಹೊಂದಿರುವಾಗ ದೇವರ ಪರಿಪೂರ್ಣ ಮಕ್ಕಳಾಗಬಹುದು.
ಎರಡು ಸಾವಿರ ವರ್ಷಗಳ ಹಿಂದೆ, ಯೇಸುವನ್ನು ಶಿಲುಬೆಗೇರಿಸಲ್ಪಟ್ಟ ನಂತರ,
ಅಪೊಸ್ತಲರು ಭಯದಿಂದ ನಡುಗುತ್ತಿದ್ದರು, ಆದರೆ ಪಂಚಾಶತ್ತಮ ದಿನದಂದು
ಪವಿತ್ರಾತ್ಮವನ್ನು ಸ್ವೀಕರಿಸಿದ ನಂತರ, ಅವರು ಯೇಸುವೇ ಮೆಸ್ಸೀಯ ಎಂದು ಧೈರ್ಯದಿಂದ ಸಾಕ್ಷಿಕರಿಸಿದರು.
ಅಪೊಸ್ತಲರು ಮಾಡಿದಂತೆಯೇ, ಇಂದು ಚರ್ಚ್ ಆಫ್ ಗಾಡ್’ನ ಸದಸ್ಯರು,
ಪಂಚಾಶತ್ತಮ ದಿನದಂದು ಪವಿತ್ರಾತ್ಮನ ಮುಂಗಾರು ಮಳೆಯನ್ನು ಸ್ವೀಕರಿಸಿದ ನಂತರ,
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಮನುಕುಲವನ್ನು ರಕ್ಷಿಸಲು ಬಂದಿದ್ದಾರೆ
ಎಂದು ಧೈರ್ಯದಿಂದ ಸಾಕ್ಷಿಕರಿಸುತ್ತಾರೆ.
ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರು ಏಕಮನಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು.
ಆಗ ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ
ಒಂದು ಶಬ್ದವುಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. . . .
ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ
ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.
ಅಪೊಸ್ತಲರ ಕೃತ್ಯಗಳು 2:1-4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ