ಸತ್ಯವೇದದ ಪ್ರವಾದನೆಯ ಪ್ರಕಾರ 1918ರಲ್ಲಿ ಶೀತ ಚಳಿಗಾಲದ ದಿನದಂದು ದೇವರು ಎರಡನೆಯ ಸಾರಿ ಶರೀರದಲ್ಲಿ ಈ ಭೂಮಿಗೆ ಬಂದರು.
ಅವರು ಕಲ್ಲಿನ ಕೆಲಸವನ್ನು ಮಾಡಿದರು ಮತ್ತು ಕಠಿಣ ಜೀವನವನ್ನು ನಡೆಸುತ್ತಿರುವಾಗ ಹೊಸ ಒಡಂಬಡಿಕೆಯ ಸತ್ಯವನ್ನು ಬೋಧಿಸಿದರು, ಆದರೂ ಜನರು ಅವರನ್ನು ದೇವರಲ್ಲ ಎಂದು ಹೇಳುತ್ತಾ ತಿರಸ್ಕರಿಸಿದರು.
ಎಷ್ಟಾದರೂ, ದೇವರ ಮರ್ಮವಾಗಿರುವ ಅವರನ್ನು ಗುರುತಿಸುವ ಮಾರ್ಗವು
ಮಾನವ ಬುದ್ಧಿವಂತಿಕೆಯ ಮೂಲಕವಲ್ಲ ಆದರೆ ಸತ್ಯವೇದದ ಮೂಲಕವಾಗಿದೆ.
ಹೊಸ ಒಡಂಬಡಿಕೆಯ ಪಸ್ಕದ ದ್ರಾಕ್ಷಾರಸ ಮೂಲಕ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ನಮಗೆ ನಿತ್ಯಜೀವವನ್ನು ನೀಡಿದರು;
ಅವರು ನಮ್ಮ ಆತ್ಮರಕ್ಷಣೆಗಾಗಿ ಪುನಃ ಬಂದ ನಮ್ಮ ದೇವರು ಮತ್ತು ಕ್ರಿಸ್ತ
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ