ಪರಲೋಕ ರಾಜ್ಯವು ಯಾವುದೇ ಮರಣ, ನೋವು ಅಥವಾ ಸಂಕಟವಿಲ್ಲದ ಶಾಶ್ವತ ಸಂತೋಷ ಮತ್ತು ಉಲ್ಲಾಸದ ಸ್ಥಳವಾಗಿದೆ.
ಈ ಕಾರಣದಿಂದಲೇ ದೇವರು ನಮಗೆ ನೂರು ವರ್ಷ ಬದುಕಲು ಸಾಧ್ಯವಾಗದ ಸಾವಿರ ವರ್ಷಗಳಂತೆ ಗುರಿಯಿಲ್ಲದ ಜೀವನವನ್ನು ನಡೆಸಬೇಡಿ, ಆದರೆ ಪರಲೋಕ ರಾಜ್ಯಕ್ಕಾಗಿ ಬದುಕಲು ಹೇಳಿದರು.
2,000 ವರ್ಷಗಳ ಹಿಂದೆ ಹೊಸ ಒಡಂಬಡಿಕೆಯ ಪಸ್ಕ ಹಬ್ಬದ ಮೂಲಕ ಯೇಸು ಮನುಕುಲಕ್ಕೆ ಜೀವವನ್ನು ನೀಡಿದಂತೆಯೇ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮಗೆ ಅಡವಿಯ ಹೂವುಗಳಂತೆ ಬಾಡುವ ಜೀವವಲ್ಲ ಆದರೆ ನಾವು ನಿತ್ಯಜೀವವನ್ನು ಹೊಂದಲು ಪಸ್ಕ ಹಬ್ಬವನ್ನು ಆಚರಿಸಬೇಕೆಂದು ನಮಗೆ ಕಲಿಸಿದ್ದಾರೆ.
ನಿನ್ನ ರೋಷದಿಂದ ನಮ್ಮ ಕಾಲವೆಲ್ಲಾ ಸಂದುಹೋಯಿತು; ನಮ್ಮ ವರುಷಗಳು ನಿಟ್ಟುಸಿರಿನಂತೆ ತೀರಿಹೋದವು.
ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.
ಕೀರ್ತನೆಗಳು 90:9-10
ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತದೆ. ಹುಲ್ಲು ಒಣಗಿಹೋಗುವದು, ಹೂವು ಉದುರಿಹೋಗುವದು; ಕರ್ತನ ಮಾತೋ ಸದಾಕಾಲವೂ ಇರುವದು . . .
1 ಪೇತ್ರನು 1:24-25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ