ಇಲ್ಲಿ ಮತ್ತೊಂದು ಪ್ರಶ್ನೆಯಿದೆ: ದೇವರು ಏದೆನ್ ತೋಟದಲ್ಲಿ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರವನ್ನು ಇಟ್ಟಾಗ, ಆದಾಮನು ಆ ಮರದ ಹಣ್ಣನ್ನು ತಿನ್ನುವನು ಎಂಬುವದು ದೇವರಿಗೆ ತಿಳಿದಿತ್ತೆ, ಇಲ್ಲವೇ?
ಆದಿಯಲ್ಲೇ ಅಂತ್ಯವನ್ನು ಪ್ರಕಟಿಸಿದ ಸರ್ವಶಕ್ತ ದೇವರಿಗೆ ಅದು ತಿಳಿದಿರಲಿಲ್ಲವೆಂದು ನಾವು ಹೇಳಲು ಸಾಧ್ಯವಿಲ್ಲ (ಯೆಶಾ 46:10). ದೇವರಿಗೆ ತಿಳಿದಿದ್ದರೆ, ದೇವರೇ ಆದಾಮ ಹಾಗೂ ಹವ್ವ ಪಾಪ ಮಾಡುವಂತೆ ಮಾಡಿರಬೇಕು. ಹವ್ವಳನ್ನು ಶೋಧನೆ ಮಾಡಿದ ಆ ಸರ್ಪವನ್ನೂ ಸಹ ಉಂಟುಮಾಡಿದ್ದು ದೇವರೇ. ಆದಾಮ ಮತ್ತು ಹವ್ವ ಸರ್ಪದಿಂದ ಮೋಸ ಮಾಡಲ್ಪಟ್ಟು, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವದು ದೇವರ ಯೋಜನೆಯಾಗಿತ್ತು (ಆದಿ 3:1-5).
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ