ಪುನರುತ್ಥಾನದ ದಿನವು ಕ್ರಿಸ್ತನು ಸತ್ತವರೊಳಗಿಂದ ಎದ್ದು ಬರುವ ಮೂಲಕ ಮರಣದ ಶಕ್ತಿಯನ್ನು ಮುರಿದು ಆತನ ಮಹಾ ಶಕ್ತಿಯನ್ನು ಪ್ರದರ್ಶಿಸಿತು ಮತ್ತು ಆದಿ ಸಭೆಯ ಪುನರುಜ್ಜೀವನಕ್ಕೆ ಅಡಿಪಾಯವಾಯಿತು.
ಇದು ತೀವ್ರವಾದ ದಬ್ಬಾಳಿಕೆ ಮತ್ತು ಹಿಂಸೆಯ ಹೊರತಾಗಿಯೂ ನಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನಮಗೆ ಅನುವು ಮಾಡಿಕೊಡುವ ಸಂತೋಷ ಮತ್ತು ನಿರೀಕ್ಷೆಯ ಹಬ್ಬವಾಗಿದೆ.
ಪುನರುತ್ಥಾನದ ದಿನದಂದು, ಕ್ರಿಸ್ತನಲ್ಲಿ ಮರಣ ಹೊಂದಿದವರು ಸುಂದರವಾದ ಪುನರುತ್ಥಾನವನ್ನು ಅನುಭವಿಸುತ್ತಾರೆ ಮತ್ತು ಜೀವದಿಂದಿರುವವರು ಒಂದು ಕ್ಷಣದಲ್ಲಿ ರೂಪಾಂತರಗೊಳ್ಳುತ್ತಾರೆ ಎಂಬ ಸಂತೋಷದಾಯಕ ನಿರೀಕ್ಷೆಯನ್ನು ದೇವರು ನೀಡುತ್ತಾರೆ.
ಇದು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳ ಪ್ರಕಾರ ಆಚರಿಸಿದ ಹೊಸ ಒಡಂಬಡಿಕೆಯ ಪುನರುತ್ಥಾನದ ದಿನವಾಗಿದೆ.
ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರೋಣವಾಗುತ್ತಿರುವಲ್ಲಿ ನಿಮ್ಮೊಳಗೆ ಕೆಲವರು - ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವದು ಹೇಗೆ?
ಸತ್ತವರಿಗೆ ಪುನರುತ್ಥಾನವಿಲ್ಲವೆಂಬದು ನಿಜವಾಗಿದ್ದರೆ ಕ್ರಿಸ್ತನಾದರೂ ಎದ್ದು ಬರಲಿಲ್ಲ;
ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವು ಹುರುಳಿಲ್ಲದ್ದು ಮತ್ತು ನಿಮ್ಮ ನಂಬಿಕೆಯೂ ಹುರುಳಿಲ್ಲದ್ದು.
1 ಕೊರಿಂಥದವರಿಗೆ 15:12–14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ