ಸರ್ವಶಕ್ತ ದೇವರಾದ ಯೇಸು ಮನುಕುಲವನ್ನು ರಕ್ಷಿಸಲು ಶರೀರದಲ್ಲಿ ಬಂದಾಗ, ಅನೇಕ ಜನರು ಅವರನ್ನು ತಿರಸ್ಕರಿಸಿದರು.
ಎಷ್ಟಾದರೂ, ಯೇಸುವಿನ ಗೌರವಿಸಿದಂತಹ ತಲೆಯ ಮೇಲೆ ಸುಗಂಧವನ್ನು ಸುರಿದ ಸ್ತ್ರೀ, ಶತಾಧಿಪತಿ, ರಕ್ತ ಕುಸುಮದಿಂದ ಬಳಲುತ್ತಿದ್ದ ಹೆಂಗಸು ಮತ್ತು ಜಕ್ಕಾಯ ಎಂಬ ವ್ಯಕ್ತಿ ಇದ್ದರು.
ಆದಿ ಸಭೆಯ ದೇವಜನರು ಅಂತಹ ನಂಬಿಕೆಯೊಂದಿಗೆ ಯೇಸುವನ್ನು ಸ್ವೀಕರಿಸಿದರು ಮತ್ತು ಪ್ರತಿಯಾಗಿ, ಅವರು ಅನುಗ್ರಹದ ಪವಿತ್ರಾತ್ಮನ ಅನುಗ್ರಹವನ್ನು ಸ್ವೀಕರಿಸಿದರು.
“ದೇವರು ಪವಿತ್ರಾತ್ಮದ ಕಾಲದಲ್ಲಿ ಆತ್ಮನೂ ಮದಲಗಿತ್ತಿಯಾಗಿ ಬರುತ್ತಾರೆ” ಎಂಬ ಪ್ರವಾದನೆಯ ಪ್ರಕಾರ ಬಂದ ರಕ್ಷಕರು, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಎಂದು ಚರ್ಚ್ ಆಫ್ ಗಾಡ್ ಸದಸ್ಯರು ನಂಬುತ್ತಾರೆ ಮತ್ತು ಅವರನ್ನು ಗೌರವಿಸುತ್ತಾರೆ.
ದೇವರು ಅವರಿಗೆ ಆದಿ ಸಭೆಗಿಂತ ಹೆಚ್ಚಿನ ಹಿಂಗಾರು ಮಳೆಯ ಪವಿತ್ರಾತ್ಮವನ್ನು ನೀಡುತ್ತಾ, ಲೋಕದಾದ್ಯಂತ ದೇವರನ್ನು ಗೌರವಿಸುವ ಜನರ ಅದ್ಭುತ ಕೆಲಸಕ್ಕೆ ಮುನ್ನಡೆಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ