ಸೊದೋಮ್, ಗೊಮೋರಗಳ ದಿನಗಳಲ್ಲಿ, ಲೋಟನ ಅಳಿಯಂದಿರು ಎಚ್ಚರಿಕೆಯನ್ನು ಹಾಸ್ಯವಾಗಿ ಪರಿಗಣಿಸಿ ವಿಪತ್ತನ್ನು ಎದುರಿಸಿದರು. ದೇವರ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಪ್ರವಾದಿಯು ದಾರಿಯಲ್ಲಿ ಸಿಂಹದಿಂದ ಕೊಲ್ಲಲ್ಪಟ್ಟನು. ಮೋಶೆಯ ಕಾಲದಲ್ಲಿ, ಪಸ್ಕವನ್ನು ಆಚರಿಸದ ಐಗುಪ್ತದ ಪ್ರತಿ ಮನೆಯ ಚೊಚ್ಚಲ ಮಕ್ಕಳು ಸತ್ತು ಹೋದರು. ಈ ಐತಿಹಾಸಿಕ ವಿಷಯಗಳ ಮೂಲಕ, ಈ ಯುಗದಲ್ಲಿ ದೇವರು ನಮಗೆ ನೀಡಲಾದ ಎಚ್ಚರಿಕೆಯ ಸಂದೇಶಕ್ಕೆ ನಾವು ಗಮನ ಕೊಡಬೇಕು ಎಂದು ಕಲಿಯುತ್ತೇವೆ.
ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವುದು ದೇವರನ್ನು ಪ್ರೀತಿಸುವುದಾಗಿದೆ ಎಂದು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹೇಳಿದರು. ವಿಮೋಚನೆಯ ಸಮಯದಂತೆಯೇ, ಪಸ್ಕದ ಆಜ್ಞೆಯನ್ನು ಕೈಗೊಳ್ಳುವುದರ ಮೂಲಕ ಮಾತ್ರ ನಾವು ವಿಪತ್ತಿನಿಂದ ವಿಮೋಚನೆಯ ಗುರುತನ್ನು ಪಡೆಯಬಹುದು ಮತ್ತು ಪ್ರವಾದಿಸಲಾದ ಕೊನೆಯ ವಿಪತ್ತುಗಳ ನಡುವೆ ದೇವರ ರಕ್ಷಣೆಯಲ್ಲಿರಬಹುದು ಎಂದು ಅವರು ನಮಗೆ ಕಲಿಸಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ