ಸಾಲ್ಮನ್ ಮೀನುಗಳು ಸಮುದ್ರದಲ್ಲಿ ವಾಸಿಸುತ್ತವೆ ಮತ್ತು ನಂತರ ಮೊಟ್ಟೆಯಿಡಲು ತಮ್ಮ ಜನ್ಮಸ್ಥಳಕ್ಕೆ ಹಿಂತಿರುಗುತ್ತವೆ. ಆ ಪ್ರಕ್ರಿಯೆಯಲ್ಲಿ, ಸಾಲ್ಮನ್ ಮೀನು ಆಹಾರ ಸೇವಿಸದೆ ತನ್ನಲ್ಲಿ ಸಂಗ್ರಹವಾದ ಶಕ್ತಿಯನ್ನು ಬಳಸಿಕೊಂಡು ನೋವನ್ನು ಸಹಿಸಿಕೊಳ್ಳುವಂತೆಯೇ, ನಾವು ಕೂಡ ಈ ಲೋಕದಲ್ಲಿ ಕಲಿತ ಎಲ್ಲಾ ಕೆಟ್ಟ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ತ್ಯಜಿಸಿ, ಹೊಸದಾಗಿ ಹುಟ್ಟುವ ನೋವನ್ನು ಜಯಿಸಿ, ತಂದೆ ಮತ್ತು ತಾಯಿ ವಾಸಿಸುವ ನಮ್ಮ ನಿತ್ಯ ಪರಲೋಕದ ಮನೆಗೆ ಹಿಂತಿರುಗಲು ಶ್ರಮಿಸಬೇಕು.
ಸತ್ಯವೇದವು ಪ್ರವಾದಿಸಿದಂತೆ ಎಲ್ಲಾ ಜನಾಂಗಗಳು ಯೆರೂಸಲೇಮ್ ಪರಲೋಕದ ತಾಯಿಯ ಬಳಿಗೆ ಬರುತ್ತಿರುವ ಈ ಸಮಯದಲ್ಲಿ, ಚರ್ಚ್ ಆಫ್ ಗಾಡ್ ಸದಸ್ಯರು ಯಾವಾಗಲೂ ತಾಯಿಯ ಬೋಧನೆಗಳ ಪ್ರಕಾರ “ತಾಯಿಯ ಪ್ರೀತಿಯ ಮಾತುಗಳನ್ನು” ಅಭ್ಯಾಸ ಮಾಡುತ್ತಾ, ತಮ್ಮ ಒಳ್ಳೇ ಕಾರ್ಯಗಳ ಮೂಲಕ ಯೆರೂಸಲೇಮ್ ಪರಲೋಕದ ತಾಯಿಯ ಮಹಿಮೆಯನ್ನು ಇಡೀ ಲೋಕಕ್ಕೆ ಪ್ರಕಟಿಸುತ್ತಿದ್ದಾರೆ.
ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ. ರೋಮಾಪುರದವರಿಗೆ 12:2
ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ. ಇಗೋ, ಕತ್ತಲು ಭೂವಿುಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು. ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು. ಯೆಶಾಯನು 60:1–3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ