ದೇವರಿಗೆ ಭಯಪಡುವುದು ಇಡೀ ಮನುಕುಲದ ಸಂಪೂರ್ಣ ಕರ್ತವ್ಯ ಎಂದು ಅರಸನಾದ ಸೊಲೊಮೋನನು ಹೇಳಿದನು ಮತ್ತು ನಮ್ಮ ಪೂರ್ಣಹೃದಯದಿಂದಲೂ ಪೂರ್ಣಬುದ್ಧಿಯಿಂದಲೂ ದೇವರನ್ನು ಪ್ರೀತಿಸುವುದು ಅತ್ಯಂತ ಮುಖ್ಯವಾದ ಆಜ್ಞೆ ಎಂದು ಯೇಸು ಹೇಳಿದರು.
ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ ಎಂದು ಹೇಳುವ ಮೂಲಕ ಅವರು ಹೊಸ ಒಡಂಬಡಿಕೆಯ ನಿಯಮವನ್ನು ಸ್ಥಾಪಿಸಿದರು.
ದೇವರು ಮನುಕುಲವನ್ನು ತುಂಬಾ ಪ್ರೀತಿಸಿದ್ದರಿಂದ ಶಿಲುಬೆಗೇರಿಸಲ್ಪಟ್ಟರು.
ಹಳೆ ಒಡಂಬಡಿಕೆಯ ನಿಯಮ ಪ್ರಕಾರ ಬಲಿಕೊಡಲ್ಪಟ್ಟ ಎಲ್ಲಾ ಪ್ರಾಣಿಗಳು ದೇವರನ್ನು ಸಂಕೇತಿಸುತ್ತವೆ, ಅಂತಿಮವಾಗಿ ಪವಿತ್ರಾತ್ಮನ ಕಾಲದಲ್ಲಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ನಮ್ಮ ಪರಲೋಕದ ತಾಯಿ ಮನುಕುಲದ ಆತ್ಮರಕ್ಷಣೆಗಾಗಿ ಸಬ್ಬತ್ ದಿನ ಮತ್ತು ಪಸ್ಕ ಸೇರಿದಂತೆ ಹೊಸ ಒಡಂಬಡಿಕೆಯನ್ನು ಹೇಗೆ ಸ್ಥಾಪಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.
ಪ್ರಸಂಗಿ 12:13
ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ - ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು;
ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.
ಎಫೆಸದವರಿಗೆ 6:1-3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ