ಸತ್ಯವೇದವನ್ನು ಬರೆದ ಪ್ರವಾದಿಗಳು ವಿಭಿನ್ನ ಯುಗಗಳಲ್ಲಿ ಜೀವಿಸುತ್ತಿದ್ದರು ಮತ್ತು ವೈವಿಧ್ಯಮಯ ಉದ್ಯೋಗಗಳು ಮತ್ತು ವೈವಿಧ್ಯಮಯ ವ್ಯಕ್ತಿತ್ವಗಳನ್ನು ಹೊಂದಿದ್ದರು, ಆದರೆ ದೇವರ ಪವಿತ್ರಾತ್ಮದಿಂದ ಪ್ರೇರಿತರಾಗಿ, ಅವರು ಸ್ಥಿರವಾದ ಪ್ರವಾದನೆಗಳನ್ನು ಬಿಟ್ಟು, “ಮನುಕುಲವು ಈ ಭೂಮಿಗೆ ಏಕೆ ಬಂದಿತು ಮತ್ತು ನಾವು ಎಲ್ಲಿಗೆ ಹೋಗುತ್ತಿದ್ದೇವೆ” ಎಂಬುದರ ಕುರಿತು ನಮಗೆ ತಿಳುವಳಿಕೆಯನ್ನು ನೀಡಿದರು.
ಸತ್ಯವೇದವು ಸತ್ಯವಾಗಿರುವುದರಿಂದ, ನಾವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುರಿತು ಇರುವ ಪ್ರವಾದನೆಗಳನ್ನು ನಂಬಬೇಕು.
ಯೆಶಾಯನ ಪುಸ್ತಕವು ಯೇಸುವಿನ ಬರುವಿಕೆಯ 700 ವರ್ಷಗಳ ಮೊದಲು ಆತನ ಯಾತನೆಯನ್ನು ಪ್ರವಾದಿಸಿತು ಮತ್ತು ವಿಜ್ಞಾನವು 17ನೇ ಶತಮಾನದಲ್ಲಿ ಮಾತ್ರ ಕಂಡುಹಿಡಿದ ಸಂಗತಿಗಳನ್ನು ಯೋಬನ ಪುಸ್ತಕವು ಜಲಚಕ್ರ ಮತ್ತು 3,500 ವರ್ಷಗಳ ಹಿಂದೆ ಭೂಮಿಯು ಬಾಹ್ಯಾಕಾಶದಲ್ಲಿ ಯಾವುದೇ ಆಧಾರವಿಲ್ಲದೆ ತೂಗುಹಾಕಲ್ಪಟ್ಟಿದೆ ಎಂಬ ಅಂಶವನ್ನು ದಾಖಲಿಸಿದೆ.
ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.
2 ತಿಮೊಥೆಯನಿಗೆ 3:16-17
ಆತನು ಶೂನ್ಯದ ಮೇಲೆ [ಆಕಾಶದ] ಉತ್ತರ ದಿಕ್ಕನ್ನು ವಿಸ್ತರಿಸಿ ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ.
ಯೋಬನು 26:7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ