ಲೋಕದಲ್ಲಿ ಐಷಾರಾಮಿ ಬ್ರ್ಯಾಂಡ್ಗಳನ್ನು ಅನುಕರಿಸುವ ಅನೇಕ ನಕಲಿಗಳು ಇರುವಂತೆಯೇ, ಸುಳ್ಳು ಸಭೆಗಳು ಸಹ ಹೇರಳವಾಗಿವೆ. ಆತ್ಮರಕ್ಷಣೆ ಇರುವ ನಿಜವಾದ ಸಭೆಯನ್ನು ಕಂಡುಹಿಡಿಯಲು, ಮೊದಲನೆಯದಾಗಿ, ಅದರ ಹೆಸರು “ಚರ್ಚ್ ಆಫ್ ಗಾಡ್” ಆಗಿರಬೇಕು, ಎರಡನೆಯದಾಗಿ, ಅದು ದೇವರಿಂದಲೇ ಸ್ಥಾಪಿಸಲ್ಪಡಬೇಕು ಮತ್ತು ಮೂರನೆಯದಾಗಿ, ಅದು ಸತ್ಯವೇದದ ಸತ್ಯವನ್ನು ಹೊಂದಿರಬೇಕು.
ಆತ್ಮನೂ ಮದಲಗಿತ್ತಿಯಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರಿಂದ ಪುನಃಸ್ಥಾಪಿಸಲ್ಪಟ್ಟ ಹಾಗೂ ಯೇಸು ಆಚರಿಸಿದ ಸಬ್ಬತ್ ದಿನ ಮತ್ತು ಪಸ್ಕವನ್ನು ಒಳಗೊಂಡಂತೆ ಎಲ್ಲಾ ಸತ್ಯಗಳನ್ನು ಆಚರಿಸುವ ನಿಜವಾದ ಸಭೆ, ದೇವರು ಸಿದ್ಧಪಡಿಸಿದ ಆಶ್ರಯ ಮತ್ತು ರಕ್ಷಣೆಯ ಸ್ಥಳವಾದ ಚೀಯೋನ್ ಎಂದು ಸತ್ಯವೇದವು ಸಾಕ್ಷಿಕರಿಸುತ್ತದೆ.
ಹೀಗಿರಲಾಗಿ ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು.
ಲೂಕನು 4:16
ದೇವರ ಚಿತ್ತದಿಂದ ಯೇಸು ಕ್ರಿಸ್ತನ ಅಪೊಸ್ತಲನಾಗುವದಕ್ಕೆ ಕರೆಯಲ್ಪಟ್ಟ ಪೌಲನೂ ಸಹೋದರನಾದ ಸೊಸ್ಥೆನನೂ ಕೊರಿಂಥದಲ್ಲಿನ ದೇವರ ಸಭೆಗೆ . . .
1 ಕೊರಿಂಥದವರಿಗೆ 1:1-2
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ