ಏದೆನ್ ತೋಟದ ನಿಯಮ, ಹಳೆ ಒಡಂಬಡಿಕೆಯ ನಿಯಮ ಮತ್ತು ಯೇಸು ಸ್ಥಾಪಿಸಿದ ಹೊಸ ಒಡಂಬಡಿಕೆಯ ನಿಯಮಗಳೆಲ್ಲವೂ ಭವಿಷ್ಯದಲ್ಲಿ ಮನುಕುಲಕ್ಕೆ ಅದ್ಭುತ ಮಹಿಮೆ ಮತ್ತು ಸಂತೋಷವನ್ನು ನೀಡಲು ಎಲ್ಲೋಹಿಮ್ ದೇವರು ಸ್ಥಾಪಿಸಿದರು.
ಇಂದು, ದೇವರು ಪ್ರವಾದಿ ದಾನಿಯೇಲನು ಸೇರಿದಂತೆ ಅನೇಕ ಪ್ರವಾದಿಗಳ ಮೂಲಕ ದೇವರ ಆಜ್ಞೆಗಳು ಮತ್ತು ನಿಯಮಗಳಿಂದ ವಿಮುಖರಾಗುವುದನ್ನು ಅಧರ್ಮ, ದುಷ್ಟತನ ಮತ್ತು ದ್ರೋಹ ಎಂದು ಪರಿಗಣಿಸಲಾಗುತ್ತದೆ ಎಂದು ನಮಗೆ ಕಲಿಸುತ್ತಾರೆ.
ಚರ್ಚ್ ಆಫ್ ಗಾಡ್ ಸದಸ್ಯರು ತಮ್ಮ ಹೃದಯಗಳಲ್ಲಿ ದೇವರ ಚಿಕ್ಕ ಬೋಧನೆಯನ್ನು ಸಹ ಕಡೆಗಣಿಸಬಾರದು, ಆದರೆ ಸತ್ಯವೇದ ಪ್ರಕಾರ ವರ್ತಿಸಬೇಕು ಎಂದು ಅವರಿಗೆ ಸೂಚಿಸಿದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳನ್ನು ಕೆತ್ತಿಕೊಳ್ಳುತ್ತಾರೆ.
ಯೇಸು ಹೊಸ ಒಡಂಬಡಿಕೆಯ ನಿಯಮವನ್ನು ಸ್ಥಾಪಿಸಿದಾಗಿನಿಂದ ಮತ್ತು ಅದನ್ನು ಕೈಗೊಳ್ಳುವ ಮಾದರಿಯನ್ನು ತೋರಿಸಿದ್ದರಿಂದ, ಅವರು ಸಬ್ಬತ್ ಮತ್ತು ಪಸ್ಕವನ್ನು ಒಳಗೊಂಡಂತೆ ಮೂರಾವರ್ತಿ ಏಳು ಹಬ್ಬಗಳನ್ನು ಆಚರಿಸುತ್ತಾರೆ.
ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು . . . ಕಟ್ಟಳೆಯ ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸುಮಾಡುವನು; . . .
ಆಮೇಲೆ ನ್ಯಾಯಸಭೆಯು ಕೂತು ಅವನ ದೊರೆತನವನ್ನು ಕಿತ್ತು ತೀರಾ ಧ್ವಂಸಮಾಡಿ ಕೊನೆಗಾಣಿಸಿಬಿಡುವದು.
ಆಗ ಅವನ ರಾಜ್ಯಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನ ಭಕ್ತಜನರಿಗೆ ಕೊಡೋಣವಾಗುವವು; ಆತನ ರಾಜ್ಯವು ಶಾಶ್ವತರಾಜ್ಯ; . . .
ದಾನಿಯೇಲನು 7:25-27
ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪವಾಗಿ ಅದಕ್ಕೆ ಬರೆಯಿಸಿಕೊಟ್ಟರೂ ಅವುಗಳು ತನಗೆ ಸಂಬಂಧಪಟ್ಟವುಗಳಲ್ಲವೆಂದು ಅದು ಭಾವಿಸುತ್ತದೆ.
ಹೋಶೇಯನು 8:12
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ