ಮರಣವನ್ನು ನಿರ್ನಾಮ ಮಾಡಲು ಅಂದರೆ ಮನುಕುಲಕ್ಕೆ ನಿತ್ಯಜೀವವನ್ನು ನೀಡಲು ಮತ್ತು ಅವರನ್ನು ಪರಲೋಕರಾಜ್ಯಕ್ಕೆ ಮುನ್ನಡೆಸಲು ಕ್ರಿಸ್ತನು ಎರಡನೆಯ ಸಾರಿ ಬರಲು ಕಾರಣವಾಗಿದೆ ಎಂದು ಸತ್ಯವೇದವು ಮತ್ತು ಪ್ರವಾದಿಗಳು ಸಾಕ್ಷಿಕರಿಸುತ್ತಾರೆ.
ಪರಲೋಕದಲ್ಲಿ ಮರಣಕ್ಕೆ ಯೋಗ್ಯವಾದ ಪಾಪವನ್ನು ಮಾಡಿದ ಮನುಕುಲವು ನಿತ್ಯಜೀವವನ್ನು ಸ್ವೀಕರಿಸಲು ಏಕೈಕ ಮಾರ್ಗವು, 2,000 ವರ್ಷಗಳ ಹಿಂದೆ ಇದ್ದಂತೆ, ಪಸ್ಕದ ಮೂಲಕ ಯೇಸುವಿನ ಮಾಂಸ ಮತ್ತು ರಕ್ತವನ್ನು ತಿಂದು ಕುಡಿಯುವುದಾಗಿದೆ.
ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವ ಹಬ್ಬವನ್ನು ದೇವರು ಮಾತ್ರ ಸಿದ್ಧ ಮಾಡಲು ಸಾಧ್ಯ ಎಂಬ ಯೆಶಾಯನ ಪ್ರವಾದನೆಯ ಪ್ರಕಾರ, ಚರ್ಚ್ ಆಫ್ ಗಾಡ್ನ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ದೇವರೆಂದು ನಂಬುತ್ತಾರೆ ಮತ್ತು ಪಸ್ಕವನ್ನು ಆಚರಿಸುತ್ತಾರೆ ಏಕೆಂದರೆ ಅವರು ಪಸ್ಕದ ಮೂಲಕ ಮರಣವನ್ನು ನಿರ್ನಾಮ ಮಾಡಿದವರಾಗಿದ್ದಾರೆ.
ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು.
ಯೋಹಾನನು 6:54
ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು. . .
ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; . . .
ಆ ದಿನದಲ್ಲಿ ಜನರು - ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ;
ಯೆಶಾಯನು 25:6-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ